ಸಾರಿಗೆ ಇಲಾಖೆ ಅಧಿಕಾರಿ ಹುದ್ದೆಗಳು Rto Jobs Karnataka New Govt Rto Jobs Recruitment

 • ಉದ್ಯೋಗದ ಪ್ರಕಾರ: ಕೇಂದ್ರ ಸರ್ಕಾರದ ಉದ್ಯೋಗಗಳು
 • ಪೋಸ್ಟ್ಗಳ ಸಂಖ್ಯೆ: 677
 • ಉದ್ಯೋಗ ಸ್ಥಳ: ಆಲ್ ಇಂಡಿಯಾ


VACANCY DETAILS ಹುದ್ದೆಗಳ ವಿವಿರ :-

 • ಭದ್ರತಾ ಸಹಾಯಕ/ಮೋಟರು ಸಾರಿಗೆ
 • ಮಲ್ಟಿ ಟಸ್ಕಿಂಗ್ ಸ್ಟಾಫ್ (MTS)

AGE LIMIT ವಯೋಮಿತಿ ಅರ್ಹತೆ :-

• OBC ಅಭ್ಯರ್ಥಿಗಳು: 18 - 25

• SC/ST ಅಭ್ಯರ್ಥಿಗಳು: 18 - 27


SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?

 • ಆನ್‌ಲೈನ್ ಪರೀಕ್ಷೆ, ಮೋಟಾರ್ ಮೆಕ್ಯಾನಿಸಂ, ಡ್ರೈವಿಂಗ್ ಟೆಸ್ಟ್, ವಿವರಣಾತ್ಮಕ ಪರೀಕ್ಷೆ ಮತ್ತು ಸಂದರ್ಶನ

QUALIFICATION ವಿದ್ಯಾರ್ಹತೆ :-

 • ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

APPLICATION FEE ಅರ್ಜಿಶುಲ್ಕ:-

 • ಭದ್ರತಾ ಸಹಾಯಕ/ಮೋಟರು ಸಾರಿಗೆ ಹುದ್ದೆಗಳಿಗೆ:

 1. ಎಲ್ಲಾ ಅಭ್ಯರ್ಥಿಗಳು: ರೂ.5oo/-
 2. ಪಾವತಿ ವಿಧಾನ: ಆನ್‌ಲೈನ್/ಆಫ್‌ಲೈನ್

 • TS/Gen ಪೋಸ್ಟ್ಗಳಿಗಾಗಿ:

 1. ಅಂಗವಿಕಲ ಅಭ್ಯರ್ಥಿಗಳು: ರೂ.450/-
 2. ಸಾಮಾನ್ಯ/OBC/EWS ಪುರುಷ ಅಭ್ಯರ್ಥಿಗಳು: ರೂ.5oo/-
 3. ಪಾವತಿ ವಿಧಾನ: ಆನ್‌ಲೈನ್/ಆಫ್‌ಲೈನ್


REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು:-

 • 10ನೇ ತರಗತಿ ಅಂಕಪಟ್ಟಿ.
 • ಆಧಾರ ಕಾರ್ಡ.
 • ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ).
 • ಪೋಟೋ ಮತ್ತು ಸಹಿ.
 • ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ.
 • ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು.


IMPORTANT DATES ಪ್ರಮುಖ ದಿನಾಂಕಗಳು:-

 • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 14-10-2023
 • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-ನವೆಂಬರ್-2023


VACANCY NAME and SALARY ಪೋಸ್ಟ್ ಹೆಸರು ವೇತನ:-  

 • ಭದ್ರತಾ ಸಹಾಯಕ/ಮೋಟರು ಸಾರಿಗೆ

 • 21700-69100/-

 • ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)

 • 18000-56900/


ನನ್ನ ವೆಬ್‌ಸೈಟ್‌ಗೆ ಭೇಟಿ ನೀಡಿ ಧನ್ಯವಾದಗಳು
Thank You visit My Website