Karnataka New Jobs for Agriculture Department New Government Jobs ಕರ್ನಾಟಕ ಕೃಷಿ ಇಲಾಖೆ ಹುದ್ದೆಗಳು

Karnataka New Jobs for Agriculture Department New Government Jobs ಕರ್ನಾಟಕ ಕೃಷಿ ಇಲಾಖೆ ಹುದ್ದೆಗಳು

 • ಸಂಸ್ಥೆ: ರಾಷ್ಟ್ರೀಯ ಕೆಮಿಕಲ್ಸ್ & ಫರ್ಟಿಲೈಸರ್ಸ್ (RCF)
 • ಉದ್ಯೋಗದ ಪ್ರಕಾರ: ಕೇಂದ್ರ ಸರ್ಕಾರದ ಉದ್ಯೋಗಗಳು


SALARY ವೇತನ:-  

 • 7000-9000Rs


Reservation Position ಮೀಸಲಾತಿ ಸ್ಥಾನ :-

 The overall reservation for engaging apprentices in all categories is as given below.


ಕ್ರಮ ಸಂಖ್ಯೆ

ವರ್ಗ

ಹುದ್ದೆಗಳು ಸಂಖ್ಯೆ

1

SC

61

2

ST

30

3

OBC (NCL)

110

4

EWS

40

5

Unreserved

167

 

TOTAL

408

 


VACANCY DETAILS ಹುದ್ದೆಗಳ ವಿವಿರ :-

ಕ್ರಮ ಸಂಖ್ಯೆ

ಹುದ್ದೆಗಳು ಹೆಸರು

ಹುದ್ದೆಗಳು ಸಂಖ್ಯೆ

1

ಪದವೀಧರ ಅಪ್ರೆಂಟಿಸ್

157

2

ತಂತ್ರಜ್ಞ ಅಪ್ರೆಂಟಿಸ್

115

3

ಟ್ರೇಡ್ ಅಪ್ರೆಂಟಿಸ್

136

 

TOTAL

408AGE LIMIT ವಯೋಮಿತಿ ಅರ್ಹತೆ :-

ಕನಿಷ್ಠ :- 18


ಗರಿಷ್ಠ :- 50


SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?

 • ಸಂದರ್ಶನ

QUALIFICATION ವಿದ್ಯಾರ್ಹತೆ :-

(i) ಪದವೀಧರ ಅಪ್ರೆಂಟಿಸ್ :-

 • ಅಭ್ಯರ್ಥಿಗಳು B.Com, BBA/ಪದವಿ ಅಥವಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ತತ್ಸಮಾನ ಅತೀರ್ಣರಾಗಿರಬೇಕು.

(ii) ತಂತ್ರಜ್ಞ ಅಪ್ರೆಂಟಿಸ್ :-
 • ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ಡಿಪ್ಲೊಮಾ ಅಥವಾ ತತ್ಸಮಾನವನ್ನು ಉತ್ತೀರ್ಣರಾಗಿರಬೇಕು.

(iii) ಟ್ರೇಡ್ ಅಪ್ರೆಂಟಿಸ್ :-
 • ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ಅಥವಾ 12ನೇ, B.Sc ಅಥವಾ ತತ್ಸಮಾನ ಉತ್ತೀರ್ಣರಾಗಿರಬೇಕು.

SALARY ವೇತನ:-  

 • 7000-9000Rs


HOW TO APPLY ಅರ್ಜಿಸಲ್ಲಿಸುವುದು ಹೇಗೆ?

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿ ಸಲ್ಲಿಸಬೇಕು


IMPORTANT DATES ಪ್ರಮುಖ ದಿನಾಂಕಗಳು:-

 • ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ  :-  24-10-2023
 • ಅರ್ಜಿಸಲ್ಲಿಸಲು ಕೊನೆಯ ದಿನಾಂಕ   :-  07-11-2023


REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು:-

 • 10ನೇ ತರಗತಿ ಅಂಕಪಟ್ಟಿ.
 • ಆಧಾರ ಕಾರ್ಡ.
 • ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ).
 • ಪೋಟೋ ಮತ್ತು ಸಹಿ.
 • ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ.
 • ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು.

ನನ್ನ ವೆಬ್‌ಸೈಟ್‌ಗೆ ಭೇಟಿ ನೀಡಿ ಧನ್ಯವಾದಗಳು
Thank You visit My Website


Post a Comment

0 Comments