Karnataka Ksrtc New Latest Jobs recruitment|kkrtc Jobs Nwksrtc Jobs ಕರ್ನಾಟಕ ರಸ್ತೆ ಸಾರಿಗೆ ನಿಗಮ Jobs

ಸಾರಿಗೆ ಸಂಸ್ಥೆಗಳಲ್ಲಿ ಕಳೆದ 8 ವರುಷಗಳಿಂದ ಅಂದರೆ 2016 ರಲಿನ ನೇಮಕಾತಿ ನಂತರ ಯಾವುದೇ ನೇಮಕಾತಿ ಆಗಿರಲಿಲ... ಈ ಸಂಬಂಧ 4 ಸಾರಿಗೆ ಸಂಸ್ಥೆಗಳಲ್ಲಿ 2016 ರಿಂದ ಇಲಿಯವರೆಗೆ ಸಿಬ್ಬಂದಿಗಳ ನಿವೃತ್ತಿ ಹಾಗೂ ಇತರೆ ಕಾರಣಗಳಿಂದ 13669 ಖಾಲಿ ಹುದ್ದೆಗಳಿದ್ದವು. ಈ ಬಗ್ಗೆ 13000 ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸಾರಿಗೆ ಸಂಸ್ಥೆಗಳಿಗೆ ಅನುಮತಿ ನೀಡುವಂತೆ ಸರ್ಕಾರವನ್ನು ಕೋರಲಾಗಿತ್ತು, ಅದರಂತೆ ಮೊದಲನೇ ಹಂತದಲಿ.. 6500 ಚಾಲನಾ ಸಿಬ್ಬಂದಿಗಳಿಗೆ ಹಾಗೂ 300 ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರದಿಂದ ಅನುಮತಿ ದೊರಕಿದೆ, ಸಂಸ್ಥೆವಾರು ನೇಮಕಾತಿ ವಿವರ ಈ ಕಳಕಂಡಂತಿದೆ.


ವಯಸ್ಸಿನ ಮಿತಿ  :- 

  • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೇಮಕಾತಿ ಅಧಿಸೂಚನೆಯ ಪ್ರಕಾರ

 

ಕನಿಷ್ಠ

ಗರಿಷ್ಠ

SC/ST

18

21

OBC

18

23

 


ಖಾಲಿ ಇರುವ ಹುದ್ದೆಗಳು :- 

ಸಂಸ್ಥೆವಾರು ನೇಮಕ ವಿವರ

  •  ಕೆಎಸ್‌ಆರ್‌ಟಿಸಿ : ಡ್ರೈವರ್ ಕಂ ಕಂಡಕ್ಟರ್-2000
  • ಎನ್‌ಡಬ್ಲ್ಯುಕೆಆರ್‌ಟಿಸಿ : ಡ್ರೈವರ್ ಕಂ ಕಂಡಕ್ಟರ್-2000
  •  ಬಿಎಂಟಿಸಿ : ಕಂಡಕ್ಟರ್-2500

ಹುದ್ದೆಗಳು ಹೆಸರು

ಹುದ್ದೆಗಳು ಸಂಖ್ಯೆ

ಚಾಲನಾ ಸಿಬ್ಬಂದಿಗಳಿಗೆ

6500

ತಾಂತ್ರಿಕ ಸಿಬ್ಬಂದಿಗಳ

3000

 


ಅರ್ಜಿ ಶುಲ್ಕ :-

  • ಅರ್ಜಿ ಶುಲ್ಕವಿಲ್ಲ


ಆಯ್ಕೆ ಪ್ರಕ್ರಿಯೆ :-

  • ಡೆ..ವಿಂಗ್ ಟೆಸ್ಟ್ ಮತ್ತು ಸಂದರ್ಶನ


ಪ್ರಮುಖ ದಿನಾಂಕಗಳು :-

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭದಿನಾಂಕ: ಶೀಘ್ರದಲ್ಲೇ ನವೀಕರಿಸಲಾಗುತ್ತಿದೆ
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸಾಧ್ಯವಾದಷ್ಟು ಬೇಗ
  • ಡ್ರೈವಿಂಗ್ ಸ್ಟಾಫ್ (KKRTC) ಗಾಗಿ ಅಂತಿಮ
  • ಆಯ್ಕೆ ಪಟ್ಟಿಯ ದಿನಾಂಕ: ಜನವರಿ 2024 ರ ಅಂದು

(ನನ್ನ ವೆಬ್‌ಸೈಟ್‌ಗೆ ಭೇಟಿ ನೀಡಿ ಧನ್ಯವಾದಗಳು)  
Thank You visit My Website

Post a Comment

0 Comments