Hello everyone (ನಮಸ್ಕಾರ ಎಲ್ಲರಿಗೂ)

 Welcome to ANAND Shelapur website, I have provided information and materials on my website to edit the video you have seen on YouTube.

(ANAND Shelapur ವೆಬ್‌ಸೈಟ್‌ಗೆ ಸುಸ್ವಾಗತ, ನೀವು YouTube ನಲ್ಲಿ ನೋಡಿದ ವೀಡಿಯೊವನ್ನು Edit ಮಾಡಲು ಬೇಕಾಗುವ ಮಾಹಿತಿ ಮತ್ತು Materials ನಾನು ನನ್ನ ವೆಬ್‌ಸೈಟ್‌ನಲ್ಲಿ ಕೊಟ್ಟಿದ್ದೇನೆ.)


To go to my website, go to Google or Google Chrome on your mobile or PC and search for Anand Shelapur, then click on Anand Shelapur website shown below and click on the video photo you want to edit. I have provided you with all the information and material that you can download there

(ನೀವು ನನ್ನ ವೆಬ್‌ಸೈಟ್‌ಗೆ ಹೋಗುವುದಕ್ಕೆ ನಿಮ್ಮ ಮೊಬೈಲ್ ಅಥವಾ PC ಯಲ್ಲಿ Google ಅಥವಾ Google Chrome ಗೆ ಹೋಗಿ Anand Shelapur ಎಂದು Search ಮಾಡಿ, ನಂತರ ಕೆಳಗೆ ಕಾಣಿಸುವ Anand Shelapur ವೆಬ್‌ಸೈಟ್‌ ಮೇಲೆ click ಮಾಡಿ ಮತ್ತು ನಿಮಗೆ ಬೇಕಾದ ಯಾವ ವೀಡಿಯೊ Edit ಮಾಡಬೇಕೆಂದಿರೋ ಆ ವೀಡಿಯೊ Photo ಮೇಲೆ Click ಮಾಡಿ. ಅಲ್ಲಿ ನಾನು ನಿಮಗೆ ಎಲ್ಲ ಮಾಹಿತಿ ಮತ್ತು Materials ಕೊಟ್ಟಿದ್ದೇನೆ ಅಲ್ಲಿಂದ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು)


How to Edit Video Full Details in Kannada




[1......]         To import the Beat Mark, click on the given picture (Beat Mark) and then it will load and Alight Motion App will open, then click on the import found there and then it will be imported.

(Beat Mark ಅನ್ನು ಇಂಪೋರ್ಟ್  ಮಾಡುವುದಕ್ಕಾಗಿ ಕೇಳಗೇ ಕೊಟ್ಟಿರುವ (Beat Mark) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಸ್ವಲ್ಪ Loading ಆಗಿ Alight Moction App Open ಆಗುತ್ತದೆ ಆಗ ಅಲ್ಲಿ ಕಾಣುವ ಇಂಪೋರ್ಟ್  ಮೇಲೆ Click ಮಾಡಿ ನಂತರ ಅದು ಇಂಪೋರ್ಟ್ ಆಗುತ್ತದ.)

Beat Mark Link👇

Beat Mark QR or Scanner Code 👇


[2......]     To import the Shake Effect, click on the "Shake Effect" image given below, then it will load and Alight motion App will open, then click on the Import Button that will appear there, and then it will be imported. Then copy the effects from the photos given in this project and paste the effects to the photos we want in Beat Mark and the effects will be added.

(Shake Effect ಅನ್ನು ಇಂಪೋರ್ಟ್ ಮಾಡುವುದಕ್ಕೆ ಕೆಳಗೆ ಕೊಟ್ಟಿರುವ "Shake Effect" ಎಂಬ ಚಿತ್ರದ ಮೇಲೆ Click ಮಾಡಿ ನಂತರ ಅದು ಸ್ವಲ್ಪ Loading ಆಗಿ Alight motion App ಓಪನ್ ಆಗುತ್ತದೆ ಆಗ ಅಲ್ಲಿ ಕಾಣುವ ಇಂಪೋರ್ಟ್ Button ಮೇಲೆ Click ಮಾಡಿ ನಂತರ ಅದು ಇಂಪೋರ್ಟ್ ಆಗುತ್ತದೆ. ನಂತರ ಈ ಪ್ರಾಜೆಕ್ಟ್ ನಲ್ಲಿ ಕೊಟ್ಟಿರುವ ಫೋಟೋಗಳಿಂದ ಎಫೆಕ್ಟ್ ಗಳನ್ನು Copy ಮಾಡಿ Beat Mark ನಲ್ಲಿ ನಮಗೆ ಬೇಕಾದ ಫೋಟೋಗಳಿಗೆ Effect Paste ಮಾಡಿದರೆ ಎಫೆಕ್ಟ್ ಗಳು Add ಆಗುತ್ತದೆ.

Shake Effect Link👇

Shake Effect QR or Scanner Code 👇


[3......]     Click on the ALL Text Layers image below and import all the projects as you have imported them. And this, Copy All Text Layers in the Project and go to Beat Mark Project and paste there, then go to Shake Effect Project, Copy the Text Effect and go to Beat Mark and Paste it in Text Layers.

(ಕೆಳಗೆ ಕಾಣುವ ALL Text Leyars ಎಂಬ ಚಿತ್ರದ ಮೇಲೆ Click ಮಾಡಿ ಮತ್ತು ಎಲ್ಲಾ Project ಗಳನ್ನು ಇಂಪೋರ್ಟ್ ಮಾಡಿದ ಹಾಗೆ ಇಂಪೋರ್ಟ್ ಮಾಡಿ. ಹಾಗೂ ಈ , Project ಅಲ್ಲಿ All Text Leyars ಅನ್ನು Copy ಮಾಡಿಕೊಂಡು Beat Mark Project ನಲ್ಲಿ ಹೋಗಿ ಅಲ್ಲಿ Paste ಮಾಡಿದ ಮೇಲೆ Shake effect Project ನಲ್ಲಿ ಹೋಗಿ Text Effect Copy ಮಾಡಿಕೊಂಡು Beat Mark ನಲ್ಲಿ ಹೋಗಿ ಅಲ್ಲಿ Text Layers ನಲ್ಲಿ Paste ಮಾಡಿ

ALL Text Layers Link👇

ALL Text Layers QR or Scanner Code 👇



Thank You visit My Website
(ನನ್ನ ವೆಬ್‌ಸೈಟ್‌ಗೆ ಭೇಟಿ ನೀಡಿ ಧನ್ಯವಾದಗಳು)